Alumni
See where our students are today
The students of Ujwala Academy have consistently made their mark in competitive exams. Since its inception, the academy has been a launching pad for success, guiding aspirants to achieve remarkable milestones.
Learners then, Leaders now
Our alumni have transformed their dreams into reality, achieving prestigious positions and making a difference in society. Their success stories inspire the next generation to aim higher and achieve more.
Testimonials
What Our Students Say...
Their words reflect the journey, challenges, and triumphs they’ve experienced at Ujwala Academy. Discover how our guidance has shaped their success stories and inspired them to achieve their dreams.
"ಹಳ್ಳಿಯ ಹಿನ್ನೆಲೆಯ ನನ್ನ ಸರ್ಕಾರಿ ನೌಕರಿಯ ಕನಸಿಗೆ ನೀರೆರೆದು, ಪೋಷಿಸಿ ಅದನ್ನು ನನಸಾಗಿಸುವಲ್ಲಿ ಉಜ್ವಲ ಆಕಾಡೆಮಿಯ ಪಾತ್ರ ದೊಡ್ಡದು. ಸಾಧನೆಗೆ ಪ್ರೇರೇಪಿಸುವ ಶಿಕ್ಷಕ ವೃಂದವನ್ನು ಹೊಂದಿರುವ ಆಕಾಡೆಮಿಗೆ ನನ್ನ ಅನಂತ ಧನ್ಯವಾದಗಳು, ಸ್ಪರ್ಧಾರ್ಥಿಗಳಿಗೆ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಇರುವ ಸನ್ಮಾರ್ಗವೇ ಉಜ್ವಲ ಅಕಾಡೆಮಿ ಎಂದರೆ ತಪ್ಪಾಗಲಾರದು."
ಪ್ರಮೋದ್
"ನನ್ನ ಈ ಯಶಸ್ಸಿನ ಹಿಂದೆ ಕಠಿಣ ಪರಿಶ್ರಮದ ಜೊತೆಗೆ ಉಜ್ವಲ ಆಕಾಡೆಮಿ ಇದೆ. ಅತ್ಯುತ್ತಮ ಸಂಪನ್ಮೂಲ ವ್ಯಕ್ತಿಗಳಿಂದ ತರಗತಿಗಳನ್ನು ಮುಗಿಸಿಕೊಡುವುದರ ಜೊತೆಗೆ ಉಚಿತ ಅಣಕು ಪರೀಕ್ಷೆಗಳನ್ನು ನಡೆಸಿ ನಮ್ಮ ಸರಿ-ತಪ್ಪುಗಳನ್ನು ತಿದ್ದಿ, ನಮ್ಮನ್ನು ಯಶಸ್ಸಿನ ಮಾರ್ಗಕ್ಕೆ ಕೊಂಡೊಯ್ಯುವಲ್ಲಿ ಅಕಾಡೆಮಿಯ ಕೊಡುಗೆ ಅಪಾರವಾದ್ದದು
"
ಮಹಾಲಕ್ಷ್ಮಿ
ACF
"ರಾಜ್ಯದ ಅತ್ಯುತ್ತಮ ಸಂಪನ್ಮೂಲ ವ್ಯಕ್ತಿಗಳನ್ನು ಹೊಂದಿರುವ ಉಜ್ವಲ ಅಕಾಡೆಮಿಯು ಪರೀಕ್ಷಾ ದೃಷ್ಟಿಯಿಂದ ಉತ್ತಮ ಗುಣಮಟ್ಟದ ತರಬೇತಿ ನೀಡುತ್ತಿರುವ ಸಂಸ್ಥೆ"
ಜ್ಯೋತಿ
ವಾಣಿಜ್ಯ ತೆರಿಗೆ ಅಧಿಕಾರಿ
"ಉಜ್ವಲ ಅಕಾಡೆಮಿ ಎನ್ನುವುದು ಬರೀ ತರಬೇತಿ ಕೇಂದ್ರ ಮಾತ್ರವಲ್ಲ ಅದು ನನ್ನ ಜೀವನ ರೂಪಿಸಿದ ದೇವಾಲಯ. ನನಗೆ ಮಾರ್ಗದರ್ಶನ ಮಾಡಿದ ಉಜ್ವಲ ಅಕಾಡೆಮಿಯ ಪ್ರತಿಯೊಬ್ಬ ಸಂಪನ್ಮೂಲ ವ್ಯಕ್ತಿಗೂ ಕೋಟಿ ನಮನಗಳು"
ಶಿವರಾಜ್ ನಾಯಕ್
"ನಾ ಕಂಡಂತೆ ಅತಿ ಕಡಿಮೆ ಶುಲ್ಕದಲ್ಲಿ, ಫಲಿತಾಂಶದ ದೃಷ್ಟಿಯಿಂದ ಪಾಠ ಮಾಡುವ ಅತ್ಯುತ್ತಮ ಶಿಕ್ಷಕರ ತಂಡವನ್ನು ಹೊಂದಿರುವ ಅಕಾಡೆಮಿ ಉಜ್ವಲ ಅಕಾಡೆಮಿ, ನಾನು ಉಜ್ವಲ ಅಕಾಡೆಮಿಯ ವಿದ್ಯಾರ್ಥಿ ಎಂದು ಹೇಳಲು ಹೆಮ್ಮೆ ಅನಿಸುತ್ತದೆ"
ರಾಘವೇಂದ್ರ
"ನಾನು ಪಿಸಿ ಆಗಿ ಕೆಲಸ ಮಾಡುತ್ತ ಉಜ್ವಲ ಅಕಾಡೆಮಿಯಲ್ಲಿ ತರಬೇತಿ ಪಡೆದು ನಂತರ ಪಿ.ಎಸ್.ಐ ಆಗಿ ಆಯ್ಕೆಯಾದೆ. ಪಿ.ಎಸ್.ಐ ನೇಮಕಾತಿ ಪರೀಕ್ಷೆಗೆ ತರಬೇತಿ ನೀಡುವ ರಾಜ್ಯದ ಅತ್ಯುತ್ತಮ ಸಂಸ್ಥೆ ಇದು. ಪಿ.ಎಸ್.ಐ ಕನಸು ಕಂಡವರು ಸೇರಲೇ ಬೇಕಾದ ಸಂಸ್ಥೆ"
ಬಸವರಾಜು
Alumni! Share Your Journey with Ujwala Academy
We would love to hear about your experiences and achievements.
Alumni feedback is highly valued and will be proudly showcased on our website to inspire future aspirants
Alumni feedback is highly valued and will be proudly showcased on our website to inspire future aspirants